2gall
ಗಾಲ್
ನಾಮವಾಚಕ
- (ಮುಖ್ಯವಾಗಿ ಕುದುರೆಯ) ಕುರು; ಬೊಬ್ಬೆ; ಹೊಪ್ಪಳೆ; ಕೀವು ತುಂಬಿದ, ನೋವು ಕೊಡುವ – ಗುಳ್ಳೆ, ಬಾವು.
- ಉಜ್ಜು – ಹುಣ್ಣು, ಗಾಯ.
- ಬೇಗುದಿ; ಮನೋವೇದನೆ; ಮನಸ್ಸಿನ ನೋವು.
- (ಏನೂ ಇಲ್ಲದಂತೆ) ಉಜ್ಜಿ ಹಾಕಿದ ಸ್ಥಳ.
- ದೋಷ; ಊನ; ಕುಂದು; ನ್ಯೂನತೆ.
- (ಕುರುಚಲು ಕಾಡಿನಲ್ಲಿಯ ಯಾ ಹೊಲದಲ್ಲಿಯ) ಬಟ್ಟಬಯಲು; ಬೋಳು ಪ್ರದೇಶ; ಖಾಲಿ ಜಾಗ.