See also 1fuss
2fuss ಹಸ್‍
ಸಕರ್ಮಕ ಕ್ರಿಯಾಪದ
  1. ಗಡಿಬಿಡಿಮಾಡು; ಚಡಪಡಿಸುವಂತೆ ಮಾಡು.
  2. (ವ್ಯಕ್ತಿಯನ್ನು) ಕಳವಳಪಡಿಸು; ಕ್ಲೇಶಪಡಿಸು:- ಚಿಂತೆಗೊಳಗಾಗಿಸು: guard against fussing other people ಉಳಿದ ಜನರನ್ನು ಕ್ಲೇಶಪಡಿಸದಂತೆ ನೋಡಿಕೊ.
ಅಕರ್ಮಕ ಕ್ರಿಯಾಪದ
  1. ಅಲ್ಪ ವಿಚಾರಗಳಲ್ಲೇ ಯಾವಾಗಲೂ ಪ್ರವರ್ತಿಸು; ಸಣ್ಣಪುಟ್ಟ ವಿಷಯಗಳಲ್ಲಿ ತೊಡಗಿರು: fusses with his clothes ಅವನು ತನ್ನ ಬಟ್ಟೆಗಳ ವಿಷಯದಲ್ಲಿ ನಸನಸೆಮಾಡುತ್ತಾನೆ.
  2. ಅಲ್ಲಿಂದಿಲ್ಲಿಗೆ ಸಡಗರದಿಂದ ಓಡಾಡು: the host fussing in and out of the room ಮನೆಯಾತ ಕೋಣೆಯಿಂದ ಒಳಗೂ ಹೊರಗೂ ಸಡಗರದಿಂದ ಓಡಾಡುತ್ತಾ.
  3. ಗಡಿಬಿಡಿಮಾಡು; ಚಡಪಡಿಸು: don’t fuss over the childern so much ಮಕ್ಕಳ ಬಗ್ಗೆ ಅಷ್ಟೊಂದು ಚಡಪಡಿಸಬೇಡ.