See also 1funeral
2funeral ಹ್ಯೂನರಲ್‍
ನಾಮವಾಚಕ
  1. ಶವಸಂಸ್ಕಾರ; ಉತ್ತರಕ್ರಿಯೆ; ಮೃತಸಂಸ್ಕಾರ; ಅಂತ್ಯಕ್ರಿಯೆ; ಅಂತ್ಯವಿಧಿ; ಅಂತ್ಯೇಷ್ಟಿ:
    1. ವಿಧ್ಯುಕ್ತವಾದ ಕರ್ಮಾಚರಣೆಗಳಿಂದ ಕೂಡಿದ ಮೃತದೇಹದ ದಹನ ಯಾ ಸಮಾಧಿ.
    2. ಆ ಕರ್ಮಾಚರಣೆಗಳು.
  2. ಶ್ಮಶಾನ ಮೆರವಣಿಗೆ; ಅಂತ್ಯಯಾತ್ರೆ; ಸ್ಮಶಾನಯಾತ್ರೆ.
  3. (ಅಮೆರಿಕನ್‍ ಪ್ರಯೋಗ) ಮರಣಾರಾಧನೆ; ಸತ್ತ ವ್ಯಕ್ತಿಯ ಉದ್ಧಾರಕ್ಕಾಗಿ ಚರ್ಚಿನಲ್ಲಿ ನಡಸುವ ವಿಶೇಷ ಪೂಜೆ, ಸಭೆ ಯಾ ಸ್ತೋತ್ರಪಠನ.
  4. (ಅಶಿಷ್ಟ)
    1. ಪಾಡು; ಚಿಂತೆ; ಅಪ್ರಿಯ ವಿಷಯ.
    2. (ಮೇಲೆ ಬಿದ್ದ) ಜವಾಬ್ದಾರಿ; ಹೊಣೆ; ಕರ್ಮ; ಹಣೆಬರಹ; ತಲೆಗೆ ಕಟ್ಟಿದ್ದು; ತಲೆಯ ಮೇಲೆ ಬಿದ್ದದ್ದು: that’s your funeral ಅದು ನಿನ್ನ ಜವಾಬ್ದಾರಿ; ಅದು ನಿನ್ನ ತಲೆಗೆ ಕಟ್ಟಿದ್ದು; ನಿನ್ನ ಹಣೆಬರಹ.
  5. ಸಮಾಧಿ; ಗೋರಿ; ಅಂತ್ಯ; ನಿರ್ನಾಮ: planning the funeral of the opposition party ವಿರೋಧಪಕ್ಷದ ಸಮಾಧಿಮಾಡಲು ಹಂಚಿಕೆ ಹಾಕುತ್ತಾ.