See also 1fume
2fume ಹ್ಯೂಮ್‍
ಸಕರ್ಮಕ ಕ್ರಿಯಾಪದ
  1. ಹೊಗೆಹಾಕು; ಹೊಗೆಯಾಡಿಸು.
  2. ಧೂಪ ಹಾಕು; ಧೂಪದ ಹೊಗೆಯಿಂದ ಪರಿಮಳಗೊಳಿಸು.
  3. ಹಬೆ ಹಾಯಿಸು; (ಬಣ್ಣವನ್ನು ದಟ್ಟಗೊಳಿಸುವುದಕ್ಕಾಗಿ ಛಾಯಾ ಚಿತ್ರ ಹಿಲ್ಮ್‍, ಓಕ್‍ ದಾರು, ಮೊದಲಾದವುಗಳನ್ನು) ರಾಸಾಯನಿಕ ಹಬೆಗಳಿಗೆ (ಮುಖ್ಯವಾಗಿ ಅಮೋನಿಯ ಹಬೆಗೆ) ಒಡ್ಡು.
ಅಕರ್ಮಕ ಕ್ರಿಯಾಪದ
  1. ಹೊಗೆಯಾಡು; ಹೊಗೆಬಿಡು; ಹಬೆಯಾಡು; ಹಬೆಸೂಸು: the leaky pipe fumed ತೂತುಬಿದ್ದ ಕೊಳವೆ ಹೊಗೆಯಾಡಿತು.
  2. (ಹಬೆ ಮೊದಲಾದವುಗಳು) ಏಳು; ಆಡು; ಸೂಸು.
  3. ಸಿಡಿಮಿಡಿಗೊಳ್ಳು; ರೇಗು: he fumed at his opponent ಅವನ ಎದುರಾಳಿಯ ಮೇಲೆ ಸಿಡಿಮಿಡಿಗೊಂಡನು.