See also 2fume
1fume ಹ್ಯೂಮ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ದುರ್ವಾಸನೆಯ ಯಾ ಅಪಾಯಕಾರಿಯಾದ) ಹೊಗೆ; ಧೂಮ; ಧೂಪ; ಅನಿಲ; ಆವಿ; ಹಬೆ: air thick with the fumes of cigarettes ಸಿಗರೇಟುಗಳ ಹೊಗೆಯಿಂದ ದಟ್ಟವಾದ ಗಾಳಿ. fumes of incense ಸುಗಂಧದ್ರವ್ಯದ ಧೂಪ.
  2. (ನೀರಿನ) ಆವಿ; ಉಗಿ; ಹಬೆ.
  3. (ಹೊಟ್ಟೆಯಿಂದ ಮಿದುಳಿಗೆ ಏರುವುದೆಂದು ಭಾವಿಸಿರುವ) ಕೆಡುಕಿನ ಹಬೆ; ಅಹಿತಕರ ಆವಿ: the fumes of wine etc. ವೈನ್‍ ಮೊದಲಾದವುಗಳ ಕೆಟ್ಟ ಹಬೆ.
  4. (ರೂಪಕವಾಗಿ) ಉದ್ರೇಕ; ಉದ್ವೇಗ: until the fumes of passion cleared away ನೆತ್ತಿಗೇರಿದ ಉದ್ರೇಕ ಇಳಿಯುವವರೆಗೂ.
  5. ಥಟ್ಟನೆಯ ಕೋಪ; ರೇಗು: in a fume ಕೋಪಾವೇಶದಲ್ಲಿ.