See also 1fresco
2fresco ಹ್ರೆಸ್ಕೋ
ಸಕರ್ಮಕ ಕ್ರಿಯಾಪದ
  1. ಹಸಿಚಿತ್ರಣ ಮಾಡು; ಹಸಿಚಿತ್ರಗಳಿಂದ – ತುಂಬು, ಅಲಂಕರಿಸು.
  2. ಚಿತ್ರಾಲಂಕಾರ ಮಾಡು; (ಚಿತ್ರಗಳಿಂದ) ಅಲಂಕರಿಸು: walls frescoed with little drawings in heavy frames ಭಾರವಾದ ಚೌಕಟ್ಟು ಹಾಕಿದ ಸಣ್ಣ (ರೇಖನ) ಚಿತ್ರಗಳಿಂದ ಅಲಂಕೃತವಾದ ಗೋಡೆಗಳು.