See also 2fresco
1fresco ಹ್ರೆಸ್ಕೋ
ನಾಮವಾಚಕ
(ಬಹುವಚನ frescos ಯಾ frescoes).

ಹಸಿಚಿತ್ರ; ಮಂಡೋದಕ ಚಿತ್ರ; (ಗೋಡೆಯ, ಚಾವಣಿಯ – ಒಳಮೈಯ) ಗಾರೆ ಒಣಗುವ ಮೊದಲೇ ಅದರ ಮೇಲೆ ನೀರುಬಣ್ಣಗಳಿಂದ ಬರೆದ ಚಿತ್ರ: in fresco ಹಸಿಯಲ್ಲಿ ಚಿತ್ರಿಸಿದ.