See also 2fox
1fox ಹಾಕ್ಸ್‍
ನಾಮವಾಚಕ

(ಸ್ತ್ರೀಲಿಂಗ vixen ಯಾ bitchfox)

  1. ನರಿ; ಗುಳ್ಳೆನರಿ; ಕಂಕನರಿ.
  2. (ರೂಪಕವಾಗಿ) ತಂತ್ರಿ; ಕುಹಕಿ; ಕಪಟಿ; ಕುಯುಕ್ತಿಗಾರ.
  3. ಉತ್ತರದಿಕ್ಕಿನಲ್ಲಿರುವ ಒಂದು ನಕ್ಷತ್ರಪುಂಜ.
  4. ನರಿಯ ತುಪ್ಪುಳು.
  5. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಆಕರ್ಷಕ ಹೆಂಗಸು; ಮೋಹಕ ಸ್ತ್ರೀ.
  6. ನರಿಯ ಜಾತಿಗೆ ಸೇರಿದ ಯಾವುದೇ ಪ್ರಾಣಿ.
ಪದಗುಚ್ಛ

fox and geese ನರಿವರಟೆ ಆಟ; ಚೌಕಳಿ ಬೋರ್ಡಿನ ಮೇಲೆ ಆಡುವ ಒಂದು ತೆರನ ಆಟ.