See also 1foster
2foster ಹಾಸ್ಟರ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ)
    1. ಪ್ರೀತಿಯಿಂದ ಸಾಕು; ಆರೈಕೆಮಾಡು; ಸಲಹು; ಹಾಲೆರೆದು ಸಾಕು; ಲಾಲನೆಪಾಲನೆ ಮಾಡು; ಆದರಿಸು.
    2. ಪೋಷಿಸು; ಬೆಳೆಸು.
    3. (ಎದೆಗಪ್ಪಿಕೊಂಡು) ಬೆಚ್ಚಗಿಡು; (ಮಡಿಲಲ್ಲಿ ಹಾಕಿಕೊಂಡು) ಬೆಚ್ಚಗಿರಿಸು.
  2. ಬೆಳಸು; ಪೋಷಿಸು; ಬೆಳವಣಿಗೆ ಹೆಚ್ಚಿಸು: age fosters the finer feelings ವಯಸ್ಸು ಹೆಚ್ಚು ಸುಸಂಸ್ಕೃತ ಭಾವನೆಗಳನ್ನು ಬೆಳೆಸುತ್ತದೆ.
  3. (ಭಾವನೆಗಳಿಗೆ)
    1. ಪ್ರೋತ್ಸಾಹ ಕೊಡು; ಉತ್ತೇಜಿಸು.
    2. ಇಂಬುಗೊಡು; ಆಶ್ರಯಕೊಡು; ಆಸ್ಪದಕೊಡು; ಎಡೆಗೊಡು.
  4. (ಸಂದರ್ಭ, ಪರಿಸ್ಥಿತಿಗಳ ವಿಷಯದಲ್ಲಿ) ಅನುಕೂಲವಾಗು; ನೆರವಾಗು; ಸಹಾಯವಾಗು; ಸೌಕರ್ಯವಾಗಿರು: the superstitions which mountainous regions foster ಪರ್ವತ ಪ್ರದೇಶಗಳು ನೆರವು ನೀಡುವ ಮೂಢನಂಬಿಕೆಗಳು.