See also 2foster
1foster ಹಾಸ್ಟರ್‍
ಗುಣವಾಚಕ
  1. ಸಾಕಿದ; ಸಾಕುವ; ರಕ್ತಸಂಬಂಧವಿಲ್ಲದೆ ಸಾಕಿಸಲಹುವುದರಿಂದ ಬರುವ ಸಂಬಂಧದ: foster child ಸಾಕುಮಗು.
  2. ಅನಾಥ ಮಕ್ಕಳು ಮೊದಲಾದವರ ಪಾಲನೆಗೆ ಸಂಬಂಧಿಸಿದ: foster home ಸಾಕುಮನೆ; ಅನಾಥ (ಪೋಷಕ)ಗೃಹ; ಮಕ್ಕಳು ಸ್ವಂತ ತಂದೆತಾಯಿಗಳಿಂದಲ್ಲದೆ ಬೇರೆಯವರ ಪೋಷಣೆಯಲ್ಲಿ ಬೆಳೆಯುವ ವಸತಿ ಗೃಹ.