See also 1forge  2forge
3forge ಹೋರ್ಜ್‍
ಅಕರ್ಮಕ ಕ್ರಿಯಾಪದ
  1. ನುಗ್ಗು; ನುಗ್ಗಿನಡೆ; ಕ್ರಮೇಣ ಯಾ ಕಷ್ಟಪಟ್ಟು ದಾರಿ ಮಾಡಿಕೊಂಡು ಹೋಗು.
  2. (ಪಂದ್ಯ ಮೊದಲಾದವುಗಳಲ್ಲಿ) (ಎಲ್ಲರಿಗಿಂತ) ಮುಂದಾಗು; ಮುಂದಾಗಿಹೋಗು; ವೇಗವಾಗಿ ಮುನ್ನಡೆ; ಮುಂದೆ ಹೋಗು; ಅಗ್ರಸ್ಥಾನ ಗಳಿಸು.
ಪದಗುಚ್ಛ

forge ahead = 3forge(2).