See also 1forecast
2forecast ಹೋರ್‍ಕಾಸ್ಟ್‍
ನಾಮವಾಚಕ
  1. (ವಿರಳ ಪ್ರಯೋಗ) ಮುಂಗಾಣ್ಕೆ; ಮುಂದಾಲೋಚನೆ; ದೂರದೃಷ್ಟಿ.
  2. (ಮುಖ್ಯವಾಗಿ ಹವಾಮಾನದ ವಿಷಯದಲ್ಲಿ) ಮುನ್‍ಸೂಚನೆ; ಪೂರ್ವಾನುಮಾನ.