See also 2forecast
1forecast ಹೋರ್‍ಕಾಸ್ಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ forecasted).

ಪೂರ್ವಾನುಮಾನ ಮಾಡು; ಮೊದಲೇ – ಅಂದಾಜುಮಾಡು, ಗುಣಿಸು, ಊಹಿಸು; ಮುಂದಾಗಿ ಹೇಳು.