2flute
ಸಕರ್ಮಕ ಕ್ರಿಯಾಪದ
- (ರಾಗ, ಗೀತ, ಮೊದಲಾದವನ್ನು) ಕೊಳಲಿನಲ್ಲಿ ನುಡಿಸು; ಪಿಳ್ಳಂಗೋವಿಯಿಂದ ವಾದನ ಮಾಡು.
- ಕೊಳವೆ ಕೊರೆ; ಕಲ್ಲು ಮೊದಲಾದವುಗಳಲ್ಲಿ ಅರೆಕೊಳವಿ ಆಕಾರದ ಗಾಡಿಮಾಡು.
ಅಕರ್ಮಕ ಕ್ರಿಯಾಪದ
- ಕೊಳಲೂದು; ಪಿಳ್ಳಂಗೋವಿ ಊದು; ಕೊಳಲು ಬಾರಿಸು; ವೇಣುವಾದನಮಾಡು.
- ಕೊಳಲಿನ ನಾದದಂತೆ ಸಿಳ್ಳುಹಾಕು, ಹಾಡು, ಯಾ ಮಾತನಾಡು.