1flute
ನಾಮವಾಚಕ
- ಕೊಳಲು; ವೇಣು; ಮುರಳಿ; ಪಿಳ್ಳಂಗೋವಿ.
- ವೇಣುವಾದಕ; ಕೊಳಲು ನುಡಿಸುವವ.
- (ಆರ್ಗನ್ ವಾದ್ಯದ) ಕೊಳಲು ಕೊಳವಿ; ಕೊಳಲಿನ ನಾದ ಹೊರಡಿಸುವ ಕೊಳವಿ.
- ಅರೆಗೊಳವಿ:
- ಕಂಬದಲ್ಲಿ ಕೊರೆದು ಮಾಡಿದ ಅರೆಗೊಳವಿಯ ಆಕಾರದ ಲಂಬವಾದ ತೋಡು ಯಾ ಗಾಡಿ.
- ಬೇರೆಲ್ಲಾದರೂ (ಉದಾಹರಣೆಗೆ ನಿರಿಗೆ ಅಂಚುಗಳಲ್ಲಿ) ಮಾಡಿರುವ ಇಂಥದೇ ರಚನೆ.
- ಕೊಳವೆಲೋಟ; 17ನೇ ಶತಮಾನದ ಉದ್ದವಾದ ವೈನ್ ಲೋಟ.