See also 1fluid
2fluid ಹ್ಲೂಇಡ್‍
ನಾಮವಾಚಕ
  1. (ಭೌತವಿಜ್ಞಾನ) ಸ್ರವಿ; ತರಲ; ಸ್ರವಿಸುವ ಯಾ ಹರಿಯುವ ಪದಾರ್ಥ; ಅಲ್ಪಒತ್ತಡಕ್ಕೆ ಮಣಿದು ಕಣಗಳ ಸಾಪೇಕ್ಷ ಸ್ಥಾನಗಳನ್ನು ಬದಲಾಯಿಸಿಕೊಳ್ಳುವ ಪದಾರ್ಥ.
  2. ಸ್ರಾವ; ಪ್ರಾಣಿ ಯಾ ಸಸ್ಯದೇಹಗಳಲ್ಲಿನ ಯಾವುದೇ (ಘನವಲ್ಲದ) ದ್ರವ ಪದಾರ್ಥ.
  3. (ಆಡುಮಾತು) ಯಾವುದೇ ದ್ರವ.