See also 2fluid
1fluid ಹ್ಲೂಇಡ್‍
ಗುಣವಾಚಕ
  1. (ಭೌತವಿಜ್ಞಾನ) (ಪದಾರ್ಥದ ವಿಷಯದಲ್ಲಿ) ಸ್ರವಿಸುವ; ಹರಿಯುವ ; ಅತ್ಯಲ್ಪ ಒತ್ತಡಕ್ಕೆ ಮಣಿದು ಅಣುಗಳ ಸಾಪೇಕ್ಷ ಸ್ಥಾನಗಳನ್ನು ಬದಲಾಯಿಸಿಕೊಳ್ಳುವ.
  2. ಅಸ್ಥಿರ; ಅಸ್ಥಾಯಿ; ಸುಲಭವಾಗಿ ಬದಲಾಯಿಸುವ: the situation is fluid ಪರಿಸ್ಥಿತಿ ಅನಿಶ್ಚಿತವಾಗಿದೆ.
  3. ಸುಲಭವಾಗಿ ಹರಿಯುವ; ದ್ರವ; ಘನವಲ್ಲದ.
  4. ಸ್ರಾವಗಳಿಗೆ ಯಾ ದ್ರವಗಳಿಗೆ ಸಂಬಂಧಿಸಿದ; ಸ್ರಾವಗಳ ಯಾ ದ್ರವಗಳ.