See also 2flick
1flick ಹ್ಲಿಕ್‍
ನಾಮವಾಚಕ
  1. ಚುರುಕೇಟು; (ಚಾವಟಿ ಮೊದಲಾದವುಗಳಿಂದ ಯಾ ಉಗುರಿನಿಂದ ಛಟೀರೆಂದು ಕೊಟ್ಟ) ಲಘುವಾದ, ಚುರುಕಾದ – ಏಟು, ಪೆಟ್ಟು, ಹೊಡೆತ.
  2. ದಿಡೀರ್‍ ಚಲನೆ; ಥಟ್ಟನೆ ಆಗುವ ಚಲನೆ.
  3. ದಿಡೀರನೆಯ ಚಲನದ ಕುಲುಕು.
  4. ಛಟ್‍ (ಶಬ್ದ); ಲಘುವಾದರೂ ಚುರುಕಾದ ಛಟೀರ್‍ ಶಬ್ದ.
  5. (ಆಡುಮಾತು) ಚಲನಚಿತ್ರ; ಸಿನಿಮಾ.
  6. (ಬಹುವಚನದಲ್ಲಿ) ಚಲನಚಿತ್ರ ಪ್ರದರ್ಶನ.
  7. ಕ್ಷಿಪ್ರ ಮುಂಗೈತಿರುವು; ಆಟಗಳನ್ನು ಆಡುವಾಗ ಮುಂಗೈಯನ್ನು ಬೇಗ ತಿರುಗಿಸುವಿಕೆ.