Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
flare
2
flare
ನಾಮವಾಚಕ
ಕಣ್ಣು ಕೋರೈಸುವ ಚಂಚಲ ಬೆಳಕು.
ಮರೆಯಿಲ್ಲದೆ ಬಯಲಿನಲ್ಲಿ ಪ್ರಜ್ವಲಿಸುವ ಉರಿ.
ಭುಗಿಲು; ಭಗ್ಗನೆ ಹೊತ್ತಿಕೊಂಡ ಉರಿ.
ಸನ್ನೆ ಬೆಳಕು; ಸಂಕೇತದೀಪ:
ಸಮುದ್ರದಲ್ಲಿ ಸಂಕೇತಕ್ಕಾಗಿ ಉಪಯೋಗಿಸುವ ಉರಿ ಯಾ ಬೆಳಕು.
ಸಂಕೇತಕ್ಕಾಗಿ ಉಪಯೋಗಿಸುವ ಪ್ರಜ್ವಲಿಸುವ ಬೆಳಕು.
ಉರಿ ಚೀಲ; ಬೆಂಕಿಕೋಶ; ದಾಳಿ ಇಡುವ ಸ್ಥಳವನ್ನು ಬೆಳಗಲು ವಿಮಾನದಿಂದ ಕೆಳಕ್ಕೆ ಹಾಕುವ ಉರಿಯುವ ವಸ್ತುವಿರುವ ಕೋಶ.
ಆಡಂಬರ.
ಹಡಗಿನ ಪಕ್ಕಗಳ ಮೇಲುಬ್ಬು.
(ಮುಖ್ಯವಾಗಿ ಹೆಂಗಸರ ಲಂಗದ) ಕೆಳಭಾಗದ ಉಬ್ಬು, ಅಗಲ ಭಾಗ.
(ಖಗೋಳ ವಿಜ್ಞಾನ) (ಸೌರ) ವಿಕಿರಣಸ್ಫೋಟ; ವಿಕಿರಣ ಭುಗಿಲು; ಸೂರ್ಯನ ಮೇಲೆ, ಇತರ ತಾರೆಗಳ ಮೇಲೆ ಕೆಲವು ವೇಳೆ ಇದ್ದಕ್ಕಿದ್ದಂತೆ ಸಿಡಿದೇಳುವ ವಿಕಿರಣ ಪ್ರವಾಹ.
(ಛಾಯಾಚಿತ್ರಣ) (ಆಂತರಿಕ ಪ್ರತಿಫಲನ ಮೊದಲಾದವುಗಳಿಂದ ಉಂಟಾದ ಪ್ರತಿಬಿಂಬವನ್ನು ಮಸಕುಗೊಳಿಸುವ) ಅಧಿಕ ಪ್ರಕಾಶ; ಹೆಚ್ಚಿನ ಬೆಳಕು.
ಪದಗುಚ್ಛ
flare path
ದೀಪ್ತಪಥ; ಬೆಳಕುಹಾದಿ; ವಿಮಾನವು ಮೇಲೇರಲು, ಕೆಳಕ್ಕೆ ಇಳಿಯಲು ಅನುಕೂಲವಾಗುವಂತೆ ಬೆಳಕು ಚೆಲ್ಲಿದ ಪ್ರದೇಶ.