See also 2finesse
1finesse ಹಿನೆಸ್‍
ನಾಮವಾಚಕ
  1. ಸೂಕ್ಷ್ಮ ಕರಕೌಶಲ; ಕೈಚಳಕ; ಹಸ್ತಕೌಶಲ.
  2. ಸೂಕ್ಷ್ಮ – ವಿವೇಚನೆ, ತಾರತಮ್ಯ.
  3. ಯುಕ್ತಿ; ತಂತ್ರ; ಉಪಾಯ.
  4. (ಇಸ್ಪೀಟಾಟ) ದೊಡ್ಡ ಎಲೆಯನ್ನು ಉಳಿಸಿಕೊಂಡು ಕಡಮೆ ಎಲೆಯಿಂದ ಪಟ್ಟನ್ನು ಗೆಲ್ಲುವ ಯತ್ನ.