See also 1final
2final ಹೈನಲ್‍
ನಾಮವಾಚಕ
  1. (ಅನೇಕ ವೇಳೆ ಬಹುವಚನದಲ್ಲಿ) (ಆಟದ ಪಂದ್ಯಗಳಲ್ಲಿ) ಹೈನಲ್ಲು; ಕೊನೆಯಾಟ; ಕೊನೆಯ ಯಾ ತೀರ್ಮಾನದ ಆಟ: the tennis finals ಟೆನಿಸ್‍ ಹೈನಲ್ಸ್‍ಆಟ. the Cup Final ಹುಟ್‍ಬಾಲ್‍ ಸರಣಿಯಲ್ಲಿ ಕೊನೆಯಾಟ.
  2. (ಏಕವಚನ ಯಾ ಬಹುವಚನದಲ್ಲಿ) ಕೊನೆಯ, ಅಂತಿಮ – ಪರೀಕ್ಷೆ: ಪರೀಕ್ಷಾ ಶ್ರೇಣಿಯಲ್ಲಿ ಕೊನೆಯದು: the law final(s) ಅಂತಿಮ ಲಾ ಪರೀಕ್ಷೆ.
  3. (ಆಡುಮಾತು) ಕಡೆಯ ಮುದ್ರಣ; ಅಂತಿಮ ಸಂಚಿಕೆ; ದಿನಾಂತದಲ್ಲಿ ಪ್ರಕಟವಾದ, ಪತ್ರಿಕೆಯ ಮುದ್ರಣ.
  4. (ಸಂಗೀತ) ಯಾವುದೇ ಸ್ವರಶ್ರೇಣಿಯಲ್ಲಿ ಪ್ರಮುಖ ಸ್ವರ.