See also 2final
1final ಹೈನಲ್‍
ಗುಣವಾಚಕ
  1. ಕಡೆಯ; ಕೊನೆಯ; ತುದಿಯ; ಕಟ್ಟಕಡೆಯ; ಆತ್ಯಂತಿಕ; ಅಂತ್ಯದ; ಅಂತಿಮ; ಆಖೈರು.
  2. ತೀರ್ಮಾನಿಸುವ; ನಿರ್ಧಾರಕ; ನಿರ್ಣಾಯಕ.
  3. ಉದ್ದೇಶಕ್ಕೆ, ಗುರಿಗೆ – ಸಂಬಂಧಿಸಿದ: final cause ಯಾವುದೇ ಪ್ರಕ್ರಿಯೆಯ ಅಂತಿಮ ಗುರಿ, ಉದ್ದೇಶ.
ಪದಗುಚ್ಛ
  1. final clause (ವ್ಯಾಕರಣ) ಉದ್ದೇಶಸೂಚಕ ಉಪವಾಕ್ಯ, in order that, lest, ಮೊದಲಾದವುಗಳಿಂದ ಆರಂಭವಾಗುವಂಥ ವಾಕ್ಯ.
  2. final solution (1941-45 ರವರೆಗೆ) ಯೂರೋಪಿಯನ್‍ ಯಹೂದ್ಯರನ್ನು ನಿರ್ನಾಮ ಮಾಡಿದ ಜರ್ಮನ್‍ ನೀತಿ.