See also 1fidget
2fidget ಹಿಜಿಟ್‍
ಸಕರ್ಮಕ ಕ್ರಿಯಾಪದ

ನೆಮ್ಮದಿ ಕೆಡಿಸು; ಪೀಡಿಸು; ಕಾಡು; ಕಾಟಕೊಡು: the heat fidgeted them all ಸೆಖೆ ಅವರನ್ನೆಲ್ಲಾ ಕಾಡಿತು.

ಅಕರ್ಮಕ ಕ್ರಿಯಾಪದ
  1. ಚಡಪಡಿಸು; ಸ್ವಸ್ಥವಾಗಿ ಕೂಡದೆ ಓಡಾಡುತ್ತಿರು: the speaker kept fidgeting ಭಾಷಣಕಾರ ಚಡಪಡಿಸುತ್ತಿದ್ದನು.
  2. ಕಳವಳಪಡು; ಒದ್ದಾಡು; ಮನಸ್ಸಿಗೆ ಹಚ್ಚಿಕೊ; ಚಿಂತೆಮಾಡು; ಪೇಚಾಡು: always fidgeting about her health ಯಾವಾಗಲೂ ಅವಳ ಆರೋಗ್ಯದ ಬಗ್ಗೆ ಕಳವಳಪಡುತ್ತಾ.