See also 2fidget
1fidget ಹಿಜಿಟ್‍
ನಾಮವಾಚಕ
  1. (ಏಕವಚನ ಯಾ ಬಹುವಚನದಲ್ಲಿ)
    1. ಚಡಪಡಿಕೆ; ತಳಮಳಿಸುವುದು.
    2. ಚಡಪಡಿಕೆ; ತಳಮಳ; ಚಡಪಡಿಸುವ ಮನಃಸ್ಥಿತಿ.
  2. ಚಡಪಡಿಸುವವ.
  3. ಚಡಪಡಿಸುವಂತೆ ಮಾಡುವವ.
  4. ಗಡಿಬಿಡಿ; ಗಲಿಬಿಲಿ; ಪರದಾಟ.
  5. (ಉಡುಪು ಮೊದಲಾದವುಗಳ) ಮುರಮುರ (ಶಬ್ದ).