1fiddle
ನಾಮವಾಚಕ
- (ಆಡುಮಾತು ಯಾ ಹೀನಾರ್ಥಕ ಪ್ರಯೋಗ) ಪಿಟೀಲು.
- ಪಿಟೀಲನ್ನು ಹೋಲುವ ಯಾವುದೇ ವಾದ್ಯ.
- (ನೌಕಾಯಾನ) ಉರುಳುತಡೆ; ತಡೆಗಂಬಿ; ಮೇಜಿನ ಮೇಲಿನಿಂದ ಪದಾರ್ಥಗಳು ಉರುಳಿ ಹೋಗದಂತೆ ತಡೆಯುವ ಸಾಧನ.
- (ಅಶಿಷ್ಟ) ಮೋಸ; ವಂಚನೆ; ಠಕ್ಕು; ದಗಾ.
ನುಡಿಗಟ್ಟು
- face as long as a fiddle ಅಳುಮೋರೆ; ಜೋಲುಮುಖ.
- fit as a fiddle ಆರೋಗ್ಯವಾಗಿ ಮತ್ತು ಉಲ್ಲಾಸವಾಗಿ; ಗಟ್ಟಿಮುಟ್ಟಾಗಿ; ಹುಮ್ಮಸ್ಸಿನಲ್ಲಿ.
- hang up one’s fiddle when one comes home ಹೊರಗೆ ಸರಸಿಯಾಗಿರು; ಮನೆಯಲ್ಲಿ ಮೂದೇವಿಯಾಗಿರು; ಹೊರಗೆ ಹುಮ್ಮಸ್ಸಿನಿಂದಿರು, ಮನೆಗೆ ಬಂದರೆ ಮಂಕಾಗಿರು.
- play first fiddle ಮುಂದಾಗಿರು; ಮುಖ್ಯ ಪಾತ್ರವಹಿಸು; ಮುಖ್ಯ ಪಾತ್ರವಹಿಸು.
- play second fiddle ಅಧೀನವಾಗಿ ವರ್ತಿಸು; ಅನುಯಾಯಿಯಾಗು; ಹಿಮ್ಮೇಳ ಹಾಡು.