See also 2extract
1extract ಎಕ್ಸ್‍ಟ್ರ್ಯಾಕ್ಟ್‍
ನಾಮವಾಚಕ
  1. ಸಾರ; ಸತ್ತ್ವ:
    1. ಯಾವುದೇ ಪದಾರ್ಥಕ್ಕೆ ಲೀನಕಾರಿಯನ್ನು ಹಾಕಿ ದ್ರಾವಣವನ್ನು ತೆಗೆದು ಅದರಿಂದ ಲೀನಕಾರಿಯನ್ನು ಇಂಗಿಸಿದ ನಂತರ ಉಳಿಯುವ ಸಾಂದ್ರವಸ್ತು.
    2. ಯಾವುದೇ ಪದಾರ್ಥದ ಸತ್ತ್ವಯುತ ಭಾಗವನ್ನು ಪ್ರತ್ಯೇಕಿಸಿ ತಯಾರಿಸಿದ ವಸ್ತು.
  2. ಉದ್ಧೃತ ಭಾಗ; ಉದ್ಧರಣ; ಒಂದು ಗ್ರಂಥ ಮೊದಲಾದವುಗಳಿಂದ ಎತ್ತಿ ತೆಗೆದ ಭಾಗ, ಆರಿಸಿದ ಭಾಗ.