See also 1expletive
2expletive ಇ(ಎ)ಕ್ಸ್‍ಪ್ಲೀಟಿವ್‍
ನಾಮವಾಚಕ
  1. ಪೂರಕ ಮಾತು; ಪಾದಪೂರಕ.
  2. ಅಪಶಬ್ದ; ಕೆಟ್ಟಮಾತು; ಕೆಟ್ಟನುಡಿ; ಅನವಶ್ಯವಾದ, ಅರ್ಥಶೂನ್ಯವಾದ ಮತ್ತು ಅನೇಕವೇಳೆ ಅಶ್ಲೀಲವಾದ ಉದ್ಗಾರ: when angry, father employed the expletives he had learned in the army ನಮ್ಮ ತಂದೆಗೆ ಕೋಪ ಬಂದಾಗ ತಾವು ಸೈನ್ಯದಲ್ಲಿದ್ದಾಗ ಕಲಿತುಕೊಂಡ ಅಪಶಬ್ದಗಳನ್ನು ಪ್ರಯೋಗಿಸುತ್ತಿದ್ದರು.