See also 2expletive
1expletive ಇ(ಎ)ಕ್ಸ್‍ಪ್ಲೀಟಿವ್‍
ಗುಣವಾಚಕ

(ಮುಖ್ಯವಾಗಿ ವಾಕ್ಯ, ಪದ್ಯಪಾದ, ಮೊದಲಾದವುಗಳಲ್ಲಿ) ಪೂರಕ; ಕಂಭರ್ತಿ; ಪಾದಪೂರಕ; ಅರ್ಥದ ದೃಷ್ಟಿಯಿಂದ ಆವಶ್ಯಕವಲ್ಲದ; ಅಲಂಕಾರಕ್ಕೆ ಪ್ರಯೋಗಿಸಿದ; ಭರ್ತಿಮಾಡಲು ಯಾ ಹೆಚ್ಚಿಸಲು ಸೇರಿಸಿದ.