2existentialist ಎಗ್ಸಿಸ್ಟೆನ್ಷಲಿಸ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಅಸ್ತಿತ್ವವಾದಿ; ಅಸ್ತಿತ್ವಸಿದ್ಧಾಂತ ಪ್ರತಿಪಾದಕ.
  2. ಅಸ್ತಿತ್ವವಾದಿ ಸಾಹಿತಿ; ಅಸ್ತಿತ್ವಸಿದ್ಧಾಂತದ ತತ್ತ್ವಗಳನ್ನು ತನ್ನ ಕೃತಿಗಳಲ್ಲಿ ವಿವರಿಸುವ ಯಾ ಸಮರ್ಥಿಸುವ ಸಾಹಿತಿ.