1existentialist ಎಗ್ಸಿಸ್ಟೆನ್ಷಲಿಸ್ಟ್‍
ಗುಣವಾಚಕ
  1. (ತತ್ತ್ವಶಾಸ್ತ್ರ) ಅಸ್ತಿತ್ವವಾದದ; ಅಸ್ತಿತ್ವಸಿದ್ಧಾಂತವನ್ನು ನಿರೂಪಿಸುವ, ಅನುಮೋದಿಸುವ ಯಾ ಆಧಾರವಾಗಿ ಉಳ್ಳ: existentialist thought ಅಸ್ತಿತ್ವಸಿದ್ಧಾಂತದ ಚಿಂತನೆ. existentialist terminology ಅಸ್ತಿತ್ವಸಿದ್ಧಾಂತದ ಪರಿಭಾಷೆ.
  2. ಅಸ್ತಿತ್ವಸಿದ್ಧಾಂತದ ಯಾ ಅಸ್ತಿತ್ವಸಿದ್ಧಾಂತಕ್ಕೆ ಸಂಬಂಧಿಸಿದ: the existentialist character of his ideas ಅವನ ಭಾವನೆಗಳಲ್ಲಿ ಕಾಣುವ ಅಸ್ತಿತ್ವಸಿದ್ಧಾಂತದ ಲಕ್ಷಣ.
  3. ಅಸ್ತಿತ್ವಸಿದ್ಧಾಂತದವಾದಿಗಳ; ಅಸ್ತಿತ್ವಸಿದ್ಧಾಂತವಾದಿಗಳಿಗೆ ಸಂಬಂಧಿಸಿದ.