1exhaust
ನಾಮವಾಚಕ
- ನಿಷ್ಕಾಸ:
- ಉಗಿಯಂತ್ರ, ಅಂತರ್ದಹನ ಯಂತ್ರ, ಮೊದಲಾದವುಗಳಲ್ಲಿ ಚಾಲಕದ್ರವ, ಉಗಿ ಯಾ ಅನಿಲವು ಕಾರ್ಯ ಮುಗಿಸಿದ ನಂತರ ಹೊರಕ್ಕೆ ಬರುವುದು.
- ಚಾಲಕದ್ರವದಂತೆ ಬರುವ ದ್ರವ, ಉಗಿ ಯಾ ಅನಿಲ ಕಾರ್ಯ ಮುಗಿಸಿದ ನಂತರ ಹೊರಕ್ಕೆ ಬರುವುದು.
- ಹಾಗೆ ಇರುವ ದ್ರವ, ಉಗಿ ಯಾ ಅನಿಲ.
- ಇದೇ ರೀತಿ ಟರ್ಬೈನಿನಿಂದ ಅನಿಲ ಯಾ ದ್ರವ ಹೊರಗೆ ಬರುವುದು.
- ನಿರ್ವಾತಕರಣ; ಶೂನ್ಯೀಕರಣ; ಪಾತ್ರೆಯನ್ನು ನಿರ್ವಾತಗೊಳಿಸುವುದು; ಅದರಲ್ಲಿನ ವಾಯುವನ್ನು ತೆಗೆದುಹಾಕುವುದು.
- ನಿರ್ವಾತಕ (ಉಪಕರಣ).