See also 1exercise
2exercise ಎಕ್ಸರ್ಸೈಸ್‍
ಸಕರ್ಮಕ ಕ್ರಿಯಾಪದ
  1. (ಸಹಜಶಕ್ತಿ, ಹಕ್ಕು, ಪ್ರಭಾವ, ಸಂಯಮ, ಮೊದಲಾದವನ್ನು) ಬಳಸು; ಉಪಯೋಗಿಸು; ಚಲಾಯಿಸು: to exercise freedom of speech ವಾಕ್‍ಸ್ವಾತಂತ್ರವನ್ನು ಪ್ರಯೋಗಿಸು.
  2. (ವ್ಯಕ್ತಿ ಮೊದಲಾದವರಿಗೆ) ತರಬೇತುಕೊಡು; ಶಿಕ್ಷಣ ಕೊಡು; ಸಾಧನೆಮಾಡಿಸು; ಅಭ್ಯಾಸ ಮಾಡಿಸು: to exercise troops ಸಿಪಾಯಿಗಳಿಗೆ ತರಬೇತು ಕೊಡಲು.
  3. ಶ್ರಮಕೊಡು; ಬಳಲಿಸು; ದಣಿಸು.
  4. ಕಳವಳಗೊಳಿಸು; ಚಿಂತೆಗೀಡುಮಾಡು; ತಲೆ ತಿನ್ನು; ಕಾಡು; ಪೀಡಿಸು: was ever a human generation so exercised about its education as ours? ಶಿಕ್ಷಣದ ಬಗ್ಗೆ ಪೀಳಿಗೆ ಕಳವಳಪಟ್ಟಷ್ಟು ಇನ್ನು ಯಾವ ಪೀಳಿಗೆ ತಾನೇ ಕಳವಳಪಟ್ಟಿತ್ತು?
  5. (ಕರ್ತವ್ಯ) ನಿರ್ವಹಿಸು; ನೆರವೇರಿಸು; ನಡೆಸು: to exercise the duties of one’s office ತನ್ನ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು.
  6. ವ್ಯಾಯಾಮ ಮಾಡು.
  7. (ಕುದುರೆ ಮೊದಲಾದವಕ್ಕೆ) ವ್ಯಾಯಾಮ ಮಾಡಿಸು.
ಅಕರ್ಮಕ ಕ್ರಿಯಾಪದ

ವ್ಯಾಯಾಮ ಮಾಡು; ಸಾಮುಮಾಡು; ಅಂಗಸಾಧನೆ ಮಾಡು: you don’t exercise enough ನೀನು ಸಾಕಷ್ಟು ವ್ಯಾಯಾಮ ಮಾಡುವುದಿಲ್ಲ.