See also 1estreat
2estreat ಇ(ಎ)ಸ್ಟ್ರೀಟ್‍
ನಾಮವಾಚಕ

(ನ್ಯಾಯಶಾಸ್ತ್ರ)

  1. (ನ್ಯಾಯಾಲಯದಲ್ಲಿ ಕ್ರಮ ಜರುಗಿಸಲು ಜಉಲ್ಮಾನೆ ಮೊದಲಾದವುಗಳ) ದಾಖಲೆಗಳ ಪ್ರತಿ, ನಕಲು.
  2. ಜುಲ್ಮಾನೆ ಹಾಕುವುದು.
  3. ಮುಚ್ಚಳಿಕೆಯ ಮುಟ್ಟುಗೋಲು; ಮುಚ್ಚಳಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು.