See also 2estreat
1estreat ಇ(ಎ)ಸ್ಟ್ರೀಟ್‍
ಸಕರ್ಮಕ ಕ್ರಿಯಾಪದ

(ನ್ಯಾಯಶಾಸ್ತ್ರ)

  1. (ನ್ಯಾಯಾಲಯದಲ್ಲಿ ಕ್ರಮ ಜರುಗಿಸಲು ಜುಲ್ಮಾನೆ, ಜಾಮೀನು, ಬಿಡುಗಡೆ, ಮೊದಲಾದವುಗಳ) ದಾಖಲೆಯ — ನಕಲು ತೆಗೆ, ನಕಲೆತ್ತು.
  2. ಜುಲ್ಮಾನೆ — ಹಾಕು, ವಿಧಿಸು.
  3. ಮುಚ್ಚಳಿಕೆಯನ್ನು ಮುಟ್ಟುಗೋಲು ಹಾಕು.