See also 1enfilade
2enfilade ಎನ್‍ಹಿಲೇಡ್‍
ಸಕರ್ಮಕ ಕ್ರಿಯಾಪದ

(ಸೇನಾಪಡೆಗಳು, ರಸ್ತೆ, ಮೊದಲಾದವನ್ನು) ಫಿರಂಗಿ ಮೊದಲಾದವುಗಳ ಹೊಡೆತಕ್ಕೆ ಗುರಿಮಾಡು; ವ್ಯೂಹಸಿಡಿತಕ್ಕೆ ಗುರಿಮಾಡು, ಒಳಗಾಗಿಸು.