See also 2enfilade
1enfilade ಎನ್‍ಹಿಲೇಡ್‍
ನಾಮವಾಚಕ
  1. ವ್ಯೂಹ ಸಿಡಿತ; ಆ ಕೊನೆಯಿಂದ ಈ ಕೊನೆಯವರೆಗೂ ಸೈನಿಕರ ಪಂಕ್ತಿಗಳನ್ನೂ ರಕ್ಷಣೋಪಾಯಗಳನ್ನೂ ವ್ಯೂಹವನ್ನೂ ಸಂಪೂರ್ಣವಾಗಿ ಸುಟ್ಟು ಹಾಕುವ ಫಿರಂಗಿ ಮೊದಲಾದವುಗಳ ಹೊಡೆತ.
  2. ಇಂತಹ ಸಿಡಿತಕ್ಕೆ ಗುರಿಯಾಗುವಂತಹ ಸ್ಥಾನ.