See also 1emergency
2emergency ಇಮರ್ಜನ್ಸಿ
ಗುಣವಾಚಕ

ತುರ್ತುಕಾಲದ; ತುರ್ತು ಪರಿಸ್ಥಿತಿಯ; ತುರ್ತುಪರಿಸ್ಥಿತಿಯಲ್ಲಿ ಹುಟ್ಟುವ ಯಾ ಬಳಸುವ.

ಪದಗುಚ್ಛ
  1. emergency door ತುರ್ತು ಬಾಗಿಲು; ತುರ್ತುನಿರ್ಗಮನ; ಅಪಾಯ ಸಂದರ್ಭದಲ್ಲಿ ಹೊರಬರಲು ಇರುವ ಬಾಗಿಲು.
  2. emergency exit ತುರ್ತು ನಿರ್ಗಮನ; ತುರ್ತು ಹೊರದಾರಿ; ಜರೂರು ಸಂದರ್ಭದಲ್ಲಿ ಮಾತ್ರ (ಉದಾಹರಣೆಗೆ ಬೆಂಕಿ ಬಿದ್ದಾಗ) ಬಳಸುವ ದಾರಿ, ಮಾರ್ಗ, ಬಾಗಿಲು.