See also 2emergency
1emergency ಇಮರ್ಜನ್ಸಿ
ನಾಮವಾಚಕ
  1. ತುರುತು; ತುರ್ತು; ಜರೂರು; ಅವಸರ; ತತ್‍ಕ್ಷಣ ಕಾರ್ಯ ಕೈಗೊಳ್ಳಬೇಕಾದ ಆಕಸ್ಮಿಕ ಸಂದರ್ಭ: they were far from help when the emergency overtook them ಅವರಿಗೆ ತುರುತು ಬಂದಾಗ ಹತ್ತಿರ ಯಾವ ಸಹಾಯವೂ ಒದಗಲಿಲ್ಲ.
  2. ಆಪತ್ಕಾಲ; ವಿಪತ್ಕಾಲ; ದುಃಖದ ಘಟನೆ; ಸಂಕಟ ಸ್ಥಿತಿ.
  3. ತುರ್ತುಸ್ಥಿತಿ; ರೋಗಿಗೆ ತತ್‍ಕ್ಷಣ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ.
  4. ತುರ್ತು ರೋಗಿ; ತತ್‍ಕ್ಷಣ ಚಿಕಿತ್ಸೆ ನೀಡಬೇಕಾದ ಸ್ಥಿತಿಯಲ್ಲಿರುವ ರೋಗಿ.
  5. (ರಾಜನೀತಿಶಾಸ್ತ್ರ) ತುರ್ತು ಪರಿಸ್ಥಿತಿ; ಹೆಚ್ಚು ಕಡಮೆ ಯುದ್ಧದ ಸಮಯದಂಥ ಆಪತ್ತಿನ ಸ್ಥಿತಿ ಯಾ ಸಮಯ.