See also 1ellipse
2ellipse ಇಲಿಪ್ಸ್‍
ನಾಮವಾಚಕ
(ಬಹುವಚನ ellipses ಉಚ್ಚಾರಣೆ ಇಲಿಪ್ಸೀಸ್‍).
  1. ಅಧ್ಯಾಹಾರ; ಪದಲೋಪ; ಒಂದು ವಾಕ್ಯದಲ್ಲಿ ಅರ್ಥಕ್ಕೆ ಯಾ ಅನ್ವಯಕ್ಕೆ ಅವಶ್ಯವಾಗಿರುವ ಪದಗಳು ಬಿಟ್ಟುಹೋಗಿರುವುದು.
  2. ವಾಕ್ಯಲೋಪ; ಪ್ಯಾರಾದ ಕೊನೆಯಲ್ಲಿ ವಾಕ್ಯವು ಬಿಟ್ಟುಹೋಗಿರುವುದು.
  3. ಲೋಪಚಿಹ್ನೆ; ವಾಕ್ಯಲೋಪ ಯಾ ಪದಲೋಪವನ್ನು ಸೂಚಿಸುವ ಮೂರು ಬಿಂದುಗಳು(...) ಮೊದಲಾದವು.