See also 2ellipse
1ellipse ಇಲಿಪ್ಸ್‍
ನಾಮವಾಚಕ
  1. ಅಂಡಾತಿ; ಅಂಡಾಕಾರ.
  2. (ಜ್ಯಾಮಿತಿ) ಅಂಡ; ದೀರ್ಘತ್ತ; ಎಲಿಪ್ಸು; ಸಮತಲವೊಂದರಲ್ಲಿ ಚಲಿಸುತ್ತಿರುವ ಒಂದು ಚರಬಿಂದು ಅದೇ ಸಮತಲದಲ್ಲಿನ ಎರಡೂ ಅಚರ ಬಿಂದುಗಳಿಗೂ ತನಗೂ ಇರುವ ದೂರಗಳ ಮೊತ್ತ ಸ್ಥಿರವಾಗಿರುವಂತೆ ಚಲಿಸುತ್ತಿದ್ದರೆ ಅದು ರೂಪಿಸುವ ಆತ ರೇಖಾತಿ ಯಾ ಶಂಕುವೊಂದರ ತಳಕ್ಕೂ ಅದರ ಪಕ್ಕಕ್ಕೂ ಇರುವ ಕೋನಕ್ಕಿಂತ ಕಡಮೆ ಕೋನದಲ್ಲಿ ತಳಕ್ಕೆ ಓರೆಯಾಗಿರುವ ಸಮತಲವು ಶಂಕುವನ್ನು ಕತ್ತರಿಸಿದಾಗ ರೂಪುಗೊಳ್ಳುವ ರೇಖಾತಿ.