2electrodeposit ಇಲೆಕ್ಟ್ರೋಡಿಪಾಸಿಟ್‍
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪ; ವಿದ್ಯುಲ್ಲೇಪ; ವಿದ್ಯುತ್ತಿನ ಸಹಾಯದಿಂದ ಒಂದು ಕಾಯದ ಮೇಲೆ ಕೂರಿಸಿದ ಯಾ ಲೇಪಿಸಿದ ಯಾವುದೇ, ಸಾಮಾನ್ಯವಾಗಿ ಲೋಹದ ಪದಾರ್ಥ.