1electrodeposit ಇಲೆಕ್ಟ್ರೋಡಿಪಾಸಿಟ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪಿಸು; ವಿದ್ಯುಲ್ಲೇಪಿಸು; ವಿದ್ಯುತ್ತಿನ ಸಹಾಯದಿಂದ ಯಾವುದೇ ಪದಾರ್ಥವನ್ನು (ಸಾಮಾನ್ಯವಾಗಿ ಲೋಹವನ್ನು) ಒಂದು ಕಾಯದ ಮೇಲೆ ಕೂರಿಸು ಯಾ ಲೇಪಿಸು.