See also 1eggshell
2eggshell ಎಗ್‍ಷೆಲ್‍
ಗುಣವಾಚಕ
  1. (ದಪ್ಪ, ಸೂಕ್ಷ್ಮತೆ, ಮೊದಲಾದವುಗಳ ವಿಷಯದಲ್ಲಿ) ಮೊಟ್ಟೆಯ ಚಿಪ್ಪಿನಂತಿರುವ; ಭಿದುರ; ಭಂಗುರ; ಸುಲಭವಾಗಿ ಚೂರಾಗುವ.
  2. (ರಂಗು ಮೊದಲಾದವುಗಳ ವಿಷಯದಲ್ಲಿ) ನಸು ಹೊಳಪಿನ; ಸ್ವಲ್ಪಮಾತ್ರ ಹೊಳಪಿರುವ.