See also 2eggshell
1eggshell ಎಗ್‍ಷೆಲ್‍
ನಾಮವಾಚಕ
  1. ಮೊಟ್ಟೆಯ ಚಿಪ್ಪು.
  2. (ರೂಪಕವಾಗಿ) ಭಿದುರ ಯಾ ಭಂಗುರ ವಸ್ತು; ಸುಲಭವಾಗಿ ಚೂರುಚೂರಾಗುವ ಯಾವುದೇ ವಸ್ತು.
ಪದಗುಚ್ಛ

eggshell china ಅತಿ ತೆಳ್ಳನೆಯ ಪಿಂಗಾಣಿ ಸಾಮಾನು.