See also 1eddy
2eddy ಎಡಿ
ಸಕರ್ಮಕ ಕ್ರಿಯಾಪದ

ಸುಳಿ ಎಬ್ಬಿಸು; ಸುಳಿಸುತ್ತಿಸು; ಸುಳಿ ತಿರುಗಿಸು.

ಅಕರ್ಮಕ ಕ್ರಿಯಾಪದ

ಸುಳಿ ಏಳು; ಸುಳಿಸುತ್ತು; ಸುಳಿತಿರುಗು: whirl round in eddies ಸುಳಿಗಳಾಗಿ ಸುತ್ತು ಯಾ ಸುತ್ತಿಸು.