See also 2eddy
1eddy ಎಡಿ
ನಾಮವಾಚಕ
  1. ಸಣ್ಣ ನೀರುಸುಳಿ; ತಿರುಗಣಿ ಮಡು; ಜಲಾವರ್ತ.
  2. ಆವರ್ತವಾಯು ; ಸುಳಿ ಸುತ್ತುವ ಗಾಳಿ.
  3. ಸುಳಿಗಾವಳ; ಸುಳಿಮಂಜು; ಸುಳಿಹಿಮ; ಸುಳಿಸುತ್ತುವ ಕಾವಳ.
  4. ಸುಳಿ ಹೊಗೆ; ಆವರ್ತಧೂಮ; ಸುಳಿಸುಳಿಯಾಗಿ ಹರಡುವ ಯಾ ಏರುವ ಹೊಗೆ.