See also 1eclectic
2eclectic ಇ(ಎ)ಕ್ಲೆಕ್ಟಿಕ್‍
ನಾಮವಾಚಕ
  1. (ತತ್ತ್ವಶಾಸ್ತ್ರ) ಸಾರಸಂಗ್ರಹಿ; (ಪ್ರತಿಯೊಂದು) ಪಂಥದಿಂದಲೂ ತನಗೆ ಸರಿದೋರಿದ ತತ್ತ್ವಗಳನ್ನು ಆರಿಸಿಕೊಳ್ಳುವವನು.
  2. ಸಾರಸಂಗ್ರಹಿ; ವಿವಿಧ ಆಕರಗಳಿಂದ ಸರಾಗವಾಗಿ ತೆಗೆದುಕೊಳ್ಳುವ ಯಾ ಆಯ್ದುಕೊಳ್ಳುವ ವ್ಯಕ್ತಿ ಯಾ ಸಿದ್ಧಾಂತ.
  3. ವಿಶಾಲಷ್ಟಿಯವನು; ವಿಶಾಲಮನೋಭಾವದವನು; ಅಭಿಪ್ರಾಯ, ಅಭಿರುಚಿ, ಮೊದಲಾದವುಗಳಲ್ಲಿ ಸಂಕೋಚಷ್ಟಿ ಇಲ್ಲದವನು.