See also 2eclectic
1eclectic ಇ(ಎ)ಕ್ಲೆಕ್ಟಿಕ್‍
ಗುಣವಾಚಕ
  1. (ತತ್ತ್ವಶಾಸ್ತ್ರ) ಸಾರಸಂಗ್ರಹಿಯಾದ; ಪ್ರತಿಯೊಂದು ಪಂಥದಿಂದಲೂ ತನಗೆ ಸರಿದೋರಿದ ತತ್ತ್ವಗಳನ್ನು ಆರಿಸಿಕೊಳ್ಳುವ.
  2. (ವ್ಯಕ್ತಿ, ಸಿದ್ಧಾಂತದ ವಿಷಯದಲ್ಲಿ) ಸಾರಸಂಗ್ರಹಿಯಾದ; ವಿವಿಧ ಮೂಲಗಳಿಂದ ಸರಾಗವಾಗಿ ತೆಗೆದುಕೊಳ್ಳುವ.
  3. (ಅಭಿಪ್ರಾಯ, ಅಭಿರುಚಿ, ಮೊದಲಾದವುಗಳಲ್ಲಿ) ವಿಶಾಲದೃಷ್ಟಿಯ; ವಿಶಾಲದಯದ; ಸಂಕುಚಿತ ಮನೋಭಾವವಿಲ್ಲದ; ಅಸಂಕುಚಿತಷ್ಟಿಯ; ವಿಶಾಲಮನೋಭಾವದ.