(ದಾಖಲೆ, ಪತ್ರ, ಕಾಗದ, ಪುಸ್ತಕ, ಶಾಸನ, ಮೊದಲಾದವುಗಳಲ್ಲಿ ನಮೂದಿಸಿರುವ, ಕೆಲವೊಮ್ಮೆ ಸ್ಥಳವೂ ಸೇರಿದಂತೆ ಅವುಗಳನ್ನು ಬರೆದ ಯಾ ಪ್ರಕಟಿಸಿದ ಯಾ ಅನುಷ್ಠಾನಕ್ಕೆ ತಂದ) ತಾರೀಖು; ತೇದಿ; ದಿನಾಂಕ; ದಿನ; ತಿಥಿ.
ಸಂಭವ ಕಾಲ; ಯಾವುದಾದರೊಂದು ಜರುಗುವ ಯಾ ಜರುಗಿದ ಕಾಲ.
(ಆಡುಮಾತು) (ಕಾಲ, ಸ್ಥಳಗಳ ವಿಷಯದಲ್ಲಿ) ಗೊತ್ತುಪಾಡು; ಏರ್ಪಾಡು; ನಿರ್ಣಯ; ನಿಶ್ಚಯ.
ವಯಸ್ಸು; ಜೀವಮಾನ; ಆಯುಸ್ಸು; ಜೀವಿತಕಾಲ.
(ಯಾವುದೇ ವಸ್ತು, ವಿಷಯ, ಮೊದಲಾದವು ಉಳಿಯುವ) ಕಾಲ; ಅವಧಿ: sweet things have short date ಒಳ್ಳೆಯದರ ಅವಧಿ ಅಲ್ಪ.