See also 1cleft
2cleft ಕ್ಲೆಹ್ಟ್‍
ಗುಣವಾಚಕ

ಸೀಳಿದ; ಒಡೆದ; ಬಿರುಕು ಬಿಟ್ಟ.

ನುಡಿಗಟ್ಟು

in a cleft stick ಇಕ್ಕಟ್ಟಿನಲ್ಲಿ; ಇರುಕಿನಲ್ಲಿ; ಬಿಕ್ಕಟ್ಟಿನಲ್ಲಿ; ಮುಂದಕ್ಕಾಗಲಿ ಹಿಂದಕ್ಕಾಗಲಿ ಹೋಗಲಾಗದಂತೆ ಉಭಯಸಂಕಟದಲ್ಲಿ ಸಿಕ್ಕಿ.